Surprise Me!

KGF 2 ಸಿನಿಮಾ ನೋಡಿ ಪ್ರಭಾವಿತನಾದ 15ವರ್ಷದ ಬಾಲಕ

2022-05-29 443 Dailymotion

ಬಾಲಕನಿಗೆ ತೀವ್ರ ಗಂಟಲು ನೋವು ಹಾಗೂ ಕೆಮ್ಮು ಕಾಣಿಸಿಕೊಂಡು ತೀವ್ರ ಅಸ್ವಸ್ಥಗೊಂಡ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೈದರಾಬಾದ್‌ನ ನಿವಾಸಿಯಾಗಿರುವ 15 ವರ್ಷದ ನಗರದ ಬಂಜಾರಾ ಹಿಲ್ಸ್‌ನಲ್ಲಿರುವ ಸೆಂಚುರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. <br /> <br />KGF chapter 2 effect Hyderabad boy inspired by Rocky Bhai, Smokes entire pack of cigarettes become ill.

Buy Now on CodeCanyon