Surprise Me!

ಕೃತಿ ಶೆಟ್ಟಿಗೆ ಲೈವ್ ಶೋ ನಲ್ಲಿ ಆಗಿದ್ದು ಏನು?

2022-05-31 478 Dailymotion

ನಟಿ ಕೃತಿ ಸೆಟ್ಟಿ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳಿನ 'ವಾಡ ಪೋಚೆ' ಕಾರ್ಯಕ್ರಮ. ಈ ಶೋನಲ್ಲಿ ನಟಿ ಕೃತಿ ಭಾಗಿ ಆಗಿದ್ದಾರೆ. ಸಂದರ್ಶನಲ್ಲಿ ಇಬ್ಬರು ನಿರೂಪಕರು ಇದ್ದಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿಯನ್ನು ಪ್ರಶ್ನೆ ಮಾಡುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ನಿರೂಪಕರ ನಡುವೆ ಜಗಳ ಶುರುವಗುತ್ತದೆ. ಪ್ರಶ್ನೆ ಕೇಳಲು ಮತ್ತೊಬ್ಬ ನಿರೂಪಕ ಬಿಡುತ್ತಿಲ್ಲ ಎಂದು ಖ್ಯಾತೆ ತೆಗೆಯುತ್ತಾರೆ. <br /> <br />Actress Krithi Shetty Cried In Live Video, In a Tamil Interview

Buy Now on CodeCanyon