'ಕೆಜಿಎಫ್ 2' ಮಾದರಿಯಲ್ಲಿಯೇ ಭಾರಿ ಕ್ಯಾನ್ವಾಸ್‌ನಲ್ಲಿ 'ಸಲಾರ್' ಅನ್ನು ಹೊರತರಲಿದ್ದಾರೆ ಪ್ರಶಾಂತ್ ನೀಲ್. 'ಸಲಾರ್' ಸಿನಿಮಾದಲ್ಲಿ ಸಾಕಷ್ಟು ವಿಶೇಷಗಳನ್ನು ಒಟ್ಟಿಗೆ ನೀಡಲಿದ್ದಾರೆ ಪ್ರಶಾಂತ್ ನೀಲ್. ಅದರಲ್ಲೂ ಕ್ಲೈಮ್ಯಾಕ್ಸ್ ಅಂತೂ ಭಾರತೀಯ ಚಿತ್ರರಂಗದಲ್ಲಿಯೇ ಭಿನ್ನ ಹಾಗೂ ಪವರ್‌ಫುಲ್ ಆಗಿರುವಂತೆ ಪ್ಲಾನ್ ಮಾಡಿದ್ದಾರೆ. <br /> <br />Director Prashanth Neel has very big plan for Prabhas Starrer 'Salaar' movie. Climax of the movie will shoot in Sea.