ಶಿಮ್ಲಾದ ಮಹಿಳೆಯೊಬ್ಬರು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಮೋದಿ ತಾಯಿಯ ಭಾವ ಚಿತ್ರವನ್ನು ಬಿಡಿಸಿದರು, ಇದನ್ನು ಪಡೆಯಲು ನರೇಂದ್ರಮೋದಿ ತಮ್ಮ ಕಾರನ್ನು ನಿಲ್ಲಿಸಿ ಮಹಿಳೆ ಬಳಿ ಬಂದು ಧನ್ಯವಾದ ತಿಳಿಸಿದರು. <br /> <br />PM Narendra Modi ji stopped his car to accept a painting of his mother by a girl in Shimla, Himachal Pradesh