ಬೆಂಗಳೂರಿನವರೇ ಆಗಿರುವ ಕುಬ್ರಾ ಸೇಠ್ ಇದೀಗ ಎಳವೆಯಲ್ಲಿ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಲೇಖನವೊಂದನ್ನು ಬರೆದಿದ್ದಾರೆ. 'ಓಪನ್ ಬುಕ್: ನಾಟ್ ಎ ಮೆಮೈರ್' ಹೆಸರಿನ ಪುತ್ರಕದಲ್ಲಿ ಲೇಖನ ಪ್ರಕಟಿಸಿರುವ ನಟಿ ಕುಬ್ರಾ ಸೇಠ್, ತಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದ, ತಾವು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿಯಿಂದಲೇ ಸತತವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿಷಯವನ್ನು ಬರೆದಿದ್ದಾರೆ. <br /> <br />Actress Kubbra Sait revels she sexually abused by uncle in Bengaluru. She said her mother also knew about this.