Rishabh Pant REVEALS how he became wicket-keeper due to his father: <br />ಚಿಕ್ಕವನಿದ್ದಾಗ ನಾನು ಕೀಪಿಂಗ್ ಮಾಡಲು ಪ್ರಾರಂಭಿಸಿದೆ, ಏಕೆಂದರೆ ನನ್ನ ತಂದೆಯೂ ವಿಕೆಟ್-ಕೀಪರ್ ಆಗಿದ್ದರು. ಹೀಗಾಗಿ ನಾನೂ ವಿಕೆಟ್ ಕೀಪಿಂಗ್ ಮಾಡಲು ಪ್ರಾರಂಭಿಸಿದೆ,'' ಎಂದು ಯುವ ಕ್ರಿಕೆಟಿಗ ರಿಷಬ್ ಪಂತ್ ಬಹಿರಂಗಪಡಿಸಿದರು. <br /> <br />As my father was also a wicket-keeper. That's how I started doing wicketkeeping," the young cricketer Rishab pant said. <br />#RishabPant #WicketKeeper