'777 ಚಾರ್ಲಿ' ಕುತೂಹಲವನ್ನು ಕೆರಳಿಸಿದೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುವ ಪ್ರಯತ್ನ ಪಟ್ಟಿದ್ದರೂ, ಅದು 100 ಪರ್ಸೆಂಟ್ ಸಕ್ಸಸ್ ಆಗಿರಲಿಲ್ಲ. ಈ ಬಾರಿ '777 ಚಾರ್ಲಿ' ಸಿನಿಮಾ ಪಕ್ಕಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. <br /> <br />Rakshit Shetty 777 Charlie movie premier in 100 shows and Release in 1,800 theatres worldwide. <br />