ಅವರಿಬ್ಬರೂ ಎಂಬಿಎ ಮಾಡಿದವರು.. ಇಬ್ಬರು ಪ್ರೀತಿಸಿ ಮದ್ವೆ ಸಹ ಆಗಿದ್ದಾರೆ. ಆದರೆ, ಇವರ ಮದ್ವೆಗೆ ಪೋಷಕರೇ ವಿಲನ್ ಆಗಿದ್ದಾರೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಆದರೆ, ಜೋಡಿ ಮಾತ್ರ ನಮ್ಮನ್ನು ಬದುಕಲು ಬಿಡಿ ಎಂದು ಅಂಗಲಾಚುತ್ತಿದ್ದಾರೆ. <br /><br />#publictv #ballary