ಮುಸ್ಲಿಂ ಪ್ರವಾದಿ ವಿರುದ್ಧದ ಅವಹೇಳನಕಾರಿ ವಿಚಾರಕ್ಕೆ ಪ್ರತಿಭಟನೆಗೆ ಸಿದ್ದವಾಗಿದ್ದವರಿಂದ ಈಗ ಶಾಂತಿಮಂತ್ರ.. ಮುಸ್ಲಿಂ ಮುಖಂಡರು, ಧರ್ಮಗುರುಗಳ ಜೊತೆಗೆ ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ನಡೆದ್ದೇನು..? ಪ್ರತಿಭಟನೆಯ ಕಿಚ್ಚು ಇಷ್ಟಕ್ಕೆ ಮುಗಿಯುತ್ತಾ ಅಥವಾ ಮುಂದುವರೆಯುವತ್ತಾ..? ಈ ಬಗ್ಗೆ ಒಂದು ರಿಪೋರ್ಟ್ ಇದೆ ನೋಡಿ.. <br /><br />#publictv #sdpi #nupursharma <br />
