ರಾಹುಲ್ ಗಾಂಧಿ ಇಡೀ ಕಚೇರಿಗೆ ಬೃಹತ್ ಪ್ರತಿಭಟನಾ ಜಾಥಾ ಮೂಲಕ ಆಗಮಿಸಿದ್ರು. ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಿವಿ ಶ್ರೀನಿವಾಸ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. <br /> <br />when the police arrived to take Youth Congress President BV Srinivas into custody, Srinivas escaped by dodging the police. Whose video has also surfaced. <br />