Surprise Me!

4ನೇ ದಿನ '777 ಚಾರ್ಲಿ' ಕಲೆಕ್ಷನ್ ಲೆಕ್ಕಾಚಾರ ಏನು?

2022-06-14 2,599 Dailymotion

ಮೊದಲ ದಿನ 6 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡ '777 ಚಾರ್ಲಿ' ವಾರಾಂತ್ಯದಲ್ಲಿ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಕಲೆಕ್ಷನ್ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ಅದರಲ್ಲೂ ಭಾನುವಾರ ಹೆಚ್ಚು ಗಳಿಕೆ ಕಂಡಿದೆ. ಇನ್ನು ಸೋಮವಾರ ಕೂಡ ಕಲೆಕ್ಷನ್ ಸ್ಥಿರವಾಗಿದೆ. <br /> <br />Rakshit Shetty Starrer 777 Charlie 4th Day Box Office Collection, Cross 28 Crore world Wide.

Buy Now on CodeCanyon