Surprise Me!

'777 ಚಾರ್ಲಿ' ಸಿನಿಮಾ ಜೊತೆ ರಶ್ಮಿಕಾ ಟ್ರೋಲ್ ಆಗ್ತಿರೋದು ಯಾಕೆ?

2022-06-14 611 Dailymotion

'777 ಚಾರ್ಲಿ' ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರ್ತಿದೆ. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇಲ್ಲ. ಆದರೂ '777 ಚಾರ್ಲಿ' ಜೊತೆಗೆ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿದೆ. ಇದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾಳ ಹಳೆ ಪ್ರೇಮ್ ಕಹಾನಿ. <br /> <br />Rashmika Mandanna Troll By Rakshit Shetty Fans After Release 777 Charlie

Buy Now on CodeCanyon