ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಅರಮನೆ ನಗರಿಯಲ್ಲಿ ಭರದ ಸಿದ್ಧತೆ ನಡೀತಿದೆ. ಇತ್ತ ಯೋಗ ದಿನಕ್ಕೆ ಇನ್ನೊಂದೇ ವಾರ ಬಾಕಿ ಇದ್ದು.. ರಾಜಮನೆತನಕ್ಕೆ ಆಹ್ವಾನ ಕೊಟ್ಟಿಲ್ಲ ಎಂಬುದು ಈಗ ವಿವಾದ ಹುಟ್ಟಿಸಿದೆ.<br /><br />#publictv #mysuru #yogadaycelebration #pmmodi <br />