ಯಶ್ ಮುಂದಿನ ಸಿನಿಮಾ ಕೆಜಿಎಫ್ 3 ಅಲ್ಲ, ನಿರ್ದೇಶಕ ನರ್ತನ್ ಸಿನಿಮಾ ಮಾಡಲು ಯಶ್ ಸಿದ್ದವಾಗಿದ್ದಾರೆ. ಇನ್ನು ನರ್ತನ್ ಕೂಡ ನಟ ಯಶ್‌ಗೆ ಸರಿಹೊಂದುವ ಹಾಗೆ ಕತೆಯನ್ನು ರೆಡಿಮಾಡಿಕೊಂಡಿದ್ದಾರೆ. ಈ ವಿಚಾರವನ್ನೂ ಕೂಡ ಕಿಟ್ಟಿ ಹಂಚಿಕೊಂಡಿದ್ದಾರೆ. ಹಾಗಾಗಿ ಕಥೆಗೆ ತಕ್ಕ ಹಾಗ ತಮ್ಮ ಲುಕ್ ಬದಲಿಸಿಕೊಳ್ಳಲು ಯಶ್ ವರ್ಕೌಟ್ ಶುರುಮಾಡಿದ್ದಾರೆ. ಇನ್ನು ನರ್ತನ್ ಭರವಸೆಯ ನಿರ್ದೇಶಕ ಹಾಗಾಗಿ ಕಥೆಯ ಮೇಲೆ ಅದಾಗಲೇ ನಿರೀಕ್ಷೆ ಹುಟ್ಟಿಕೊಂಡಿದೆ. <br /> <br />Yash starts for his next Movie, Film Directed By Narthan.