Surprise Me!

ದಿಲ್ ರಾಜು ಯಶ್‌ಗೆ ನಿರ್ಮಾಣ ಮಾಡುತ್ತಿರುವ ಸಿನಿಮಾ ಯಾವುದು?

2022-06-25 304 Dailymotion

ಯಶ್‌ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಾರಣ ಅವರ ಮೇಲೆ ಬಂಡವಾಳ ಹೂಡಲು ಬೇರೆ ಬೇರೆ ಚಿತ್ರರಂಗದ ನಿರ್ಮಾಪಕರು ತಯಾರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ಮಾಪಕ ದಿಲ್ ರಾಜು ಸಹ ಯಶ್‌ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗುತ್ತಿದೆ. <br /> <br />Yash next movie produced by Dil Raju. Producer Dil Raju giving 100 crore rs remuneration. Dil Raju is producing Vijay's movie now.

Buy Now on CodeCanyon