Surprise Me!

'777 ಚಾರ್ಲಿ'ಗೆ ಬಾಲಿವುಡ್‌ನಿಂದ ಫುಲ್ ಡಿಮ್ಯಾಂಡ್

2022-06-28 306 Dailymotion

ಕನ್ನಡದ ಚಾರ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರೂ, ಕೂಡ ಚಿತ್ರಕ್ಕೆ ರಿಮೇಕ್ ಬೇಡಿಕೆ ಬಂದಿದೆಯಂತೆ. ಅರೆ ಈ ಸಿನಿಮಾ ಬೇರೆ ಭಾಷೆಗಳಿಗೂ ಡಬ್ ಆಗಿದೆ. ಆದರೂ ರಿಮೇಕ್ ರೈಟ್ಸ್ ಯಾಕೆ ಎಂದುಕೊಂಡರೆ ಅದು ನಿಜ. ಆದರೂ ಕೂಡ ಚಾರ್ಲಿ ರಿಮೇಕ್ ಹಕ್ಕು ಪಡೆಯಲು ಮಾತುಕತೆ ಶುರುವಾಗಿದೆಯಂತೆ. <br /> <br />Demand For 777 Charlie Hindi Remake Rights, Even Hindi Though Dubbed Version Released.

Buy Now on CodeCanyon