Surprise Me!

ಅಲ್ಲು ಅರ್ಜುನ್ ಟ್ರೋಲ್ ಆಗಲು ಈ ಒಂದು ಫೋಟೊ ಕಾರಣ

2022-06-29 318 Dailymotion

ಸದ್ಯ ಅಲ್ಲು ಅರ್ಜುನ್ ಹಲವು ದಿನಗಳ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಅಲ್ಲು ಅರ್ಜುನ್ ಲುಕ್ ಬಗ್ಗೆ ಚರ್ಚೆ ಆಗುವ ಬದಲು, ಅಲ್ಲು ಲುಕ್ ಟ್ರೋಲ್ ಆಗುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿರುವುದೇ ಕಾರಣ. <br /> <br />Actor Allu Arjun Troll For Weight Gain And Looking Fat, Netizens Called Him Vada Pav.

Buy Now on CodeCanyon