ಮಹೇಶ್ ಬಾಬು 29ನೇ ಸಿನಿಮಾಗಾಗಿ ಮಹೇಶ್ ಬಾಬು ಪ್ರೀ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೊಂದು ಅದ್ಧೂರಿ ಸಾಹಸಮಯ ದೃಶ್ಯಗಳನ್ನು ಹೊಂದಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ರಾಜಮೌಳಿ ವಿಜ್ಯೂವಲ್ ಎಫೆಕ್ಟ್‌ಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದು, ಕಣ್ಣು ಕುಕ್ಕುವ ದೃಶ್ಯಗಳು ಇರಲಿವೆ ಎಂದು ಟಾಲಿವುಡ್‌ನಲ್ಲಿ ವರದಿಯಾಗಿದೆ. <br /> <br />Rajamouli Want 3 Years to Complete Superstar Mahesh Babu Movie. Rajamouli recently visited a France-based 3D Animation and VFX studio ‘UNIT IMAGE.