ನೆಲಮಂಗಲದ ನವಯುಗ ಟೋಲ್‍ನಲ್ಲಿ ವಾಹನ ಶುಲ್ಕ ಹೆಚ್ಚಳ..! Bengaluru Nelamangala Toll Booth

#publictv #bengaluru #nelamangala

ವಾಹನ ಸವಾರರಿಗೆ ಮತ್ತೆ ಟೋಲ್ ಬರೆ...!
ನೆಲಮಂಗಲದ ನವಯುಗ ಟೋಲ್‍ನಲ್ಲಿ ವಾಹನ ಶುಲ್ಕ ಹೆಚ್ಚಳ
ಪೀಣ್ಯ ಫ್ಲೈಓವರ್ ಸರಿ ಇರದಿದ್ದರೂ ಟೋಲ್ ಶಾಕ್..!
ಪ್ರತಿ ವಾಹನಗಳಿಗೆ 5 ರೂಪಾಯಿ ಹೆಚ್ಚಿನ ಶುಲ್ಕ ಪಾವತಿಗೆ ಸೂಚನೆ
ಶುಲ್ಕ ಹೆಚ್ಚಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ
ಪೀಣ್ಯ ಫ್ಲೈಓವರ್ ತಾಂತ್ರಿಕ ಸಮಸ್ಯೆ.. ಮತ್ತೊಂದೆಡೆ ಟೋಲ್ ಬರೆ

Watch Live Streaming On http://www.publictv.in/live