ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮೈಸೂರ್ ಲೋಕೇಶ್ ಎಲ್ಲರಿಗೂ ಚಿರಪರಿಚಿತ. ಇವರ ಮಗಳೇ ಪವಿತ್ರಾ ಲೋಕೇಶ್. ಹೌದು, ಪವಿತ್ರಾ ಲೋಕೇಶ್ ಸ್ಫೂರದ್ರೂಪಿ ಸುಂದರಿಯಾಗಿದ್ದರು. ನೋಡಲು ಅಪ್ಸರೆಯಂತೆ ಇದ್ದರು. ಆದರೂ ಕೂಡ ಹೀರೊಯಿನ್ ಆಗಿ ಪವಿತ್ರಾ ಲೋಕೇಶ್ ಮಿಂಚಲಿಲ್ಲ. <br /> <br />Why Pavithra Lokesh Not Become A Star Heroine Though She Is Beautiful and Talented, Pavithra Lokesh Worked As A HR.