'777 ಚಾರ್ಲಿ' ಕನ್ನಡದ ಮಟ್ಟಿಗೆ ವಿಶಿಷ್ಟ ಸಿನಿಮಾ. ಶ್ವಾನ ಹಾಗೂ ವ್ಯಕ್ತಿಯ ಬಾಂಧವ್ಯವನ್ನು ಚಿತ್ರೀಕರಿಸಿರುವ ಈ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಅವನೇ ಶ್ರೀಮನ್ನಾರಾಯಣ' ಸೋಲಿನ ಬೇಸರದಲ್ಲಿದ್ದ ರಕ್ಷಿತ್‌ಗೆ ಪ್ರೇಕ್ಷಕರು '777 ಚಾರ್ಲಿ' ಮೂಲಕ ಮತ್ತೆ ಬೂಸ್ಟ್ ನೀಡಿದ್ದಾರೆ. ಈಗ ಇದೇ ಸಿನಿಮಾ ಒಟಿಟಿಗೂ ಲಗ್ಗೆ ಇಡುತ್ತಿದೆ. <br /> <br />Rakshit Shetty Starrer 777 Charlie Will be Streaming On Voot Select.