<br />#NandiniMilk #NandiniCurd #KMF #NandiniMilkProducts #CMBasavarajBommai #NandiniButtermilk #NandiniMilkPriceHike <br /> <br />Following backlash from the public, the Karnataka Milk Federation (KMF) has reduced the hike on curd and lassi prices. <br />ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರಕ್ಕೆ ಅನುಗುಣವಾಗಿ ಮೊಸರು, ಮಜ್ಜಿಗೆ ದರ ಹೆಚ್ಚಳ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಒಂದೇ ದಿನದಲ್ಲಿ ಮತ್ತೆ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.