<br />#KargilVijayDiwas #IndianSoldiers #PakistanSoldiers #IndiavsPakistan #Indianarmy #AtalBihariVajapeyi #GeneralMusharaf <br /> <br />Kargil Vijay Diwas is the celebration of India’s historic win over Pakistan on July 26, 1999 <br />ಭಾರತ ತಾನು ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ ಎಂದು ಜಾಗತಿಕ ಮಟ್ಟದಲ್ಲಿ ಸಾಬೀತು ಪಡಿಸಿದ ದಿನವೇ ಕಾರ್ಗಿಲ್ ವಿಜಯ ದಿವಸ್. ಪಾಕಿಸ್ತಾನಿ ನುಸುಳುಕೋರರ ಹುಟ್ಟಡಗಿಸಿ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದ ದಿನವಿದು.