Series of Hindu Activists assausianation in Karnataka; A Big Setback to BJP Party ahead of 2023 Karnataka Assembly Elections as Basavaraj Bommai <br />ಕರ್ನಾಟಕದ ಮಟ್ಟಿಗೆ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆ ಎನ್ನುವುದು ಗಗನ ಕುಸುಮದಂತೆ ಗೋಚರಿಸುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ರೀತಿ ಪ್ರತಿಬಿಂಬಿಸುತ್ತಿದೆ. <br />