ನಾನ್‍ವೆಜ್ ಪ್ರಿಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪದೇ ಪದೇ ನಾನ್‍ವೆಜ್‍ನಿಂದಲೇ ವಿವಾದಗಳು ಸುತ್ತಿಕೊಳ್ತಿವೆ. ಧರ್ಮಸ್ಥಳ ಬಳಿಕ ಈಗ ಮಡಿಕೇರಿ ಮೊಟ್ಟೆ ವಿಚಾರದಲ್ಲೂ ಮಾಂಸದೂಟದ ವಿವಾದ ಸಿದ್ದು ಕೊರಳು ಸುತ್ತಿಕೊಂಡಿದೆ. ಅದೇನು ವಿವಾದ ಅಂತೀರಾ ಈ ಸ್ಟೋರಿ ನೋಡಿ.<br /><br />#publictv #siddaramaiah
