black coffee can help to heal your body if you consume it in the right way. There are so many scientific reasons why you should drink coffee every day. <br />ಬ್ಲಾಕ್ ಕಾಫಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ದೇ ಆದರೆ ನಮ್ಮ ದೇಹದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಏಕೆಂದರೆ ಬ್ಲಾಕ್ ಕಾಫಿ ಯಲ್ಲಿ ಅನೇಕ ರೀತಿಯ ಆಂಟಿ ಒಕ್ಸಿಡಾಂಟ್ ಗಳು ಮತ್ತು ಕೆಲವು ಉಪಯುಕ್ತ ಪೋಷಕಾಂಶಗಳು ಅಡಗಿವೆ.