ರಾಜ್ಯದಲ್ಲಿ ಬಹುದೊಡ್ಡ ಪರೀಕ್ಷಾ ಹಗರಣ ಪಿಎಸ್‍ಐ ಬಳಿಕ ಮತ್ತೊಂದು ಬಹುದೊಡ್ಡ ಇಲಾಖೆಯ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬರ್ತಿದೆ. ಅದು ರೈಲ್ವೆ ವಿಭಾಗದಲ್ಲಿ ಪದೋನ್ನತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿರುವ ಆರೋಪ ಕೇಳಿಬಂದಿದೆ. ಇದೇನಿದು ಇಲ್ಲಿದೆ ನೋಡಿ ಡಿಟೇಲ್ಸ್<br /><br />#publictv #hubli #railway
