#GautamGambhir #ViratKohli #oneindiakannada <br />ವಿರಾಟ್ ಕೊಹ್ಲಿಯನ್ನು ಓಪನರ್ ಆಗಿ ಆಡಿಸಿ, ನಾಯಕ ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್ ಅವರ ಸ್ಥಾನವನ್ನು ಬದಲಿಸುವುದು ಸರಿಯಲ್ಲ. 3ನೇ ಸ್ಥಾನದಲ್ಲಿರುವ ಕೊಹ್ಲಿಗೂ ಅಂತಹ ಯಾವುದೇ ಕೆಟ್ಟ ಯೋಚನೆಯಿಲ್ಲ, <br />Playing Virat Kohli as an opener and replacing captain Rohit Sharma or KL Rahul is not right. Kohli, at No. 3, has no such bad thought