#JaspritBumrah #T20wordup2022 #SouravGanguli #BumrahInjury #RavindraJadejaInjury #RahulDravid #TeamIndiayorker <br /> <br />BCCI President Sourav Ganguly himself, on Friday, has now stated that Jasprit Bumrah is not yet ruled out from the T20 World Cup. <br />ಬುಮ್ರಾ ಇನ್ನೂ ಟಿ 20 ವಿಶ್ವಕಪ್‌ನಿಂದ ಹೊರಬಿದ್ದಿಲ್ಲ. ವಿಶ್ವಕಪ್ ಆರಂಭವಾಕ್ಕೆ ಇನ್ನು ಸಾಕಷ್ಟು ಸಮಯವಿದೆ. ಹೀಗಾಗಿ ನಾವು ಸ್ವಲ್ಪ ಸಮಯ ಕಾಯಬೇಕಿದೆ ಎಂದು ಗಂಗೂಲಿ ಹೇಳಿದ್ದಾರೆ