#DeepakChahar #TristanStubbs #IndvsSAT20Match #MankadRunout <br /> <br />Indian pacer Deepak Chahar decided against running Tristan Stubbs out at the non-striker’s end and instead warned him after the Proteas batter backed up too far during the 3rd T20I in Indore on Tuesday <br />16ನೇ ಓವರ್ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್ನಿಂದ ಕ್ರೀಸ್ ಬಿಟ್ಟಿದ್ದರು.ರನೌಟ್ ಮಾಡುವ ಅವಕಾಶ ಬೌಲರ್ಗಳಿಗೆ ನೀಡಲಾಗಿದೆ. ಇದಾಗ್ಯೂ ದೀಪಕ್ ಚಹರ್ ಔಟ್ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.