#Vijayadashami #AyudhapujaSignificanceofVijayaashami #Mahabharata <br />Dussehra and Vijayadashami are celebrated at the end of Navratri every year and signifies the triumph of good over evil. <br />ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ.ಇದನ್ನು ಅಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೆಯ ದಿನದಂದು ಆಚರಿಸುತ್ತಾರೆ.ವಿಜಯದಶಮಿಯ ಪೌರಾಣಿಕ ಮಹತ್ವವೇನು ಗೊತ್ತಾ..?