Defending champions Dabang Delhi's captain Naveen Kumar led his team to their second straight win in the Pro Kabaddi League Season 9 at the Kantheerava Indoor Stadium, coach Krishan Kumar hooda praised Naveen performance
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿಯ ನಾಯಕ ನವೀನ್ ಕುಮಾರ್ ತಮ್ಮ ತಂಡವನ್ನು ಸತತ ಎರಡನೇ ಗೆಲುವಿಗೆ ಮುನ್ನಡೆಸಿದರು, ಕೋಚ್ ನವೀನ್ ನ ಹಾಡಿ ಹೊಗಳಿದ್ದು ಹೀಗೆ!

#DabangDelhi
#GujarathGaints
#Krishankumarhooda
#prokabbadipressmeet