Surprise Me!

T20 ವಿಶ್ವಕಪ್ ನಲ್ಲಿ KL ರಾಹುಲ್ ಬದಲಿಗೆ ಓಪನರ್ ಸ್ಥಾನ ಯಾರಿಗೆ ಸಿಕ್ತಿದೆ? | Oneindia Kannada

2022-10-12 1,100 Dailymotion

#KLRahul #TeamIndiaOpener #T20Worldcup2022 <br />team indias new strategy for t20 world cup 2022 is rishabh pant open the inning T20 World Cup 2022 <br />ಟೀಂ ಇಂಡಿಯಾ ಸೋಮವಾರ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಅನಧಿಕೃತ ಅಭ್ಯಾಸ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‌ಗಳ ಜಯ ಸಾಧಿಸಿತ್ತು. ಆಸ್ಟ್ರೇಲಿಯವನ್ನು ತಲುಪಿದ ಕೂಡಲೇ ಟೀಂ ಇಂಡಿಯಾ ತನ್ನ ಕಾರ್ಯತಂತ್ರದ ಭಾಗವಾಗಿ ದೊಡ್ಡ ಹೆಜ್ಜೆ ಇಟ್ಟಿದೆ.

Buy Now on CodeCanyon