#kantara #kantaratrailer #varaharoopamsong #rishabshetty <br />Rishab Shetty Movie Kantara Song Varaha Roopam Is Copied From Malayalam Song <br /> 'ಕಾಂತಾರ' ಸಿನಿಮಾ ಮೇಲೆ ಅಪವಾದವೊಂದು ಎದುರಾಗಿದೆ. ನೆಟ್ಟಿಗರು 'ಕಾಂತಾರ' ಸಿನಿಮಾದ 'ವರಹ ರೂಪಂ' ಹಾಡನ್ನು ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಸಾಕ್ಷಿಯನ್ನು ಹುಡುಕಿ ತಂದಿದ್ದಾರೆ. <br />