#ViratKohli #Gouthamgambhir #Suryakumaryadav #Indivs #Pakistan #IndiavsNetherlands #T20worldcup2022 #Virat #kohlifans #ViratvsGambhir #Virat #kohlicontroversy #viratrecords <br /> <br />Real hero is Suryakumar Yadav and not Virat Kohli as he took pressure off him”, said Gambhir post the India innings. <br /> <br />ಗೌತಮ್ ಗಂಭೀರ್ ಟೀಮ್ ಇಂಡಿಯಾ ಬ್ಯಾಟಿಂಗ್ ಅನ್ನು ಪರಾಮರ್ಶಿಸುವ ವೇಳೆ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದರು. ಆದರೆ ಇದೇ ವೇಳೆ ವಿರಾಟ್ ಕೊಹ್ಲಿಯನ್ನು ನಿರ್ಲಕ್ಷಿಸಿರುವುದೇ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.