#uttarakaanda #dhananjaya <br /> <br />Dhananjay Starrer Uttarakaanda Movie Will Be Launching On November 6th 2022. <br /> <br />'ಹೆಡ್ ಬುಷ್' ಸಿನಿಮಾ ಕನ್ನಡಿಗರು ಬೆಂಬಲ ಸೂಚಿಸಿದ್ದರು. ಆ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿರುವಾಗಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಅದುವೇ 'ಉತ್ತರಕಾಂಡ'.