#Indiachokers #IndiavsEngland #T20worldcup2022 #IndiavsEnglandsemifinals <br /> <br />India has dominated the T20 format since its inception. The Indian men’s cricket team has won and dominated on every continent in recent years. <br />ಐಸಿಸಿ ಆಯೋಜಿಸುವ ಮಹತ್ತರ ಟೂರ್ನಿಗಳಲ್ಲಿ ಇದುವರೆಗೂ ಪ್ರಶಸ್ತಿ ಗೆಲ್ಲದೇ ಇರುವುದರಿಂದ ಅವರನ್ನು ಚೋಕರ್ಸ್ ಎನ್ನುತ್ತಾರೆ. ಈಗ ಆ ಸಾಲಿಗೆ ಭಾರತ ತಂಡವು ಸೇರ್ಪಡೆಯಾಗಿದೆ ಎಂದು ಹೇಳಲಾಗುತ್ತಿದೆ.