ಹೆಬ್ಬುಲಿ, ರಾಬರ್ಟ್ ಸಿನಿಮಾಗಳ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬೊಮ್ಮನಹಳ್ಳಿಯಿಂದ ಕಾಂಗ್ರೆಸ್ ಟಿಕೇಟ್ ಬಯಸಿದ್ದಾರೆ. ನಿರ್ಮಾಪಕರಾಗಿ ಒಕ್ಕಲಿಗರ ಸಂಘದ ಸದಸ್ಯರಾಗಿರೋ ಉಮಾಪತಿಯವರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಕಾದು ನೋಡಬೇಕು.

Sandalwood ace producer umapathy aspirants for bommanahalli. He applied to kpcc to give form to contest. Bommanahalli sathish reddy 3 times MLA from bjp is present MLA
#umapathi
#Robert
#producer
#dboss
#darshan
#bommanahalli
#sudeep