#IranFootballplayers #Iranfootball #FIFAworldcupfootball2022 #Hijab #HijabrowinIran #Irangovernment #Irannationalanthem #HijabcontroversyinIran #Hijabprotest #Iranwomen <br /> <br /> <br />FIFA World Cup: Iran players do not sing national anthem ahead of match versus England at Qatar 2022 <br />ಇರಾನ್ ನಲ್ಲಿ ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ಸಾಕಷ್ಟು ಪ್ರಾಣಹಾನಿ ಕೂಡ ನಡೆದಿದೆ. ಈಗ ಈ ಹಿಜಾಬ್ ವಿರೋಧಿಸಿ ಹೋರಾಟ ಫುಟ್ಬಾಲ್ ಅಂಗಳಕ್ಕೂ ಕಾಲಿಟ್ಟಿದೆ.