Surprise Me!

ಕಳಪೆ ಬ್ಯಾಟಿಂಗ್ ಗೆ ಕಾರಣ ನಾಗದೋಷ!! ಮತ್ತೆ ಕುಕ್ಕೆ‌ ಸುಬ್ರಮಣ್ಯ ಸ್ವಾಮಿಯ ಮೊರೆ ಹೋದ Kl ರಾಹುಲ್

2022-11-23 4,185 Dailymotion

#KukkeSubramanya #KlRahul #KlRahulKukkevisit #KlRahulfailure #KLRahulbadfarm <br /> <br />Rahul said that he has been a regular visitor at the temple for the past many years. He had come to the temple before IPL matches. <br />ಕಳಪೆ ಫಾರ್ಮ್‌ನಿಂದಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಕೆಎಲ್ ರಾಹುಲ್, ಸಂಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗಿದ್ದಾರೆ. ಹೌದು, ನವೆಂಬರ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Buy Now on CodeCanyon