What did Panjurli say to Rishabh Shetty who agreed to do Kantara 2? <br />ಅಣ್ಣಪ್ಪ ಪಂಜುರ್ಲಿಯ ದೈವದ ಕೋಲದಲ್ಲಿ ಕಾಂತಾರಾ ಚಿತ್ರ ಎರಡನೇ ಭಾಗಕ್ಕೆ ಶುಭಶಕುನ ತೋರಿದೆ.ಈ ಬಗ್ಗೆ ಅಣ್ಣಪ್ಪ ಪಂಜುರ್ಲಿಗೆ ದೈವ ಸೇವೆ ಮಾಡಿದ ದೈವ ನರ್ತಕ ಉಮೇಶ್ ಗಂಧಕಾಡು ಒನ್ ಇಂಡಿಯಾ ಗೆ ಪ್ರತಿಕ್ರಿಯೆ ನೀಡಿದ್ದಾರೆ.. <br /> <br />#Kanthara2 #Kanthara #Kanthararecords #RishabShetty #Sapthamigowda #Panjurli #Bhuthakola #Panjurlikola #Kantharapart2 #annappaPanjurlikola #Karavaliculture