ಕಾಲು ಕೆರೆದು ಬಂದ ಕೆಂಪು ಕೋತಿ ಚೈನಾಗೆ ಭಾರತೀಯ ಸೈನಿಕರು ಸಿಡಿದೆದ್ದು ಸರಿಯಾದ ಉತ್ತರ ಕೊಟ್ಟಿದ್ದಾರೆ. ಗಲ್ವಾನ್ ನಲ್ಲಿ ನಡೆದಂತೇ ತವಾಂಗ್ ಗಡಿಯಲ್ಲಿ ಚೀನಾ ಕಿರಿಕ್ ತೆಗೆದಿದೆ.

Chinese army once again attacked on Indian army near tawang, India gave befitting reply. China is burning inside because of india growth and development in border

#China
#IndiavsChina
#PMModi
#Border
#IndianArmy
#PLA
#GalwanValley