#DuniyaVijay #Panipurikitty #Duniyaviji #DuniyaVijaycontroversy #DuniyaVijaypolicecase #DuniyaVijayson <br /> <br />Duniya vijay and panipuri kitty 4 years old case is reopened now <br />ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ಕೇಸ್ ರೀಓಪನ್ ಆಗಿದೆ. ಈ ಆದೇಶದ ಮೇರೆಗೆ 2022ರ ಡಿಸೆಂಬರ್ 8ರಂದು ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.