Surprise Me!

ಅಬ್ಬಬ್ಬಾ! ವಿಶ್ವಕಪ್ ಜಯಕ್ಕೆ ಅರ್ಜೆಂಟೈನಾದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಸಂಭ್ರಮಾಚರಣೆ ಮಾಡಿದ್ದು ಹೀಗೆ...

2022-12-20 973 Dailymotion

Argentina football fans took to the streets of Bueno Aires to watch and celebrate the national team’s win over France in the FIFA World Cup Qatar 2022 final.

ವಿಶ್ವಕಪ್ ಗೆಲುವು ಅರ್ಜೆಂಟೀನಾದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿ ಮಾಡಿದೆ. ಐತಿಹಾಸಿಕ ವಿಜಯದ ನಂತರ, ಬ್ಯೂನಸ್ ಐರಿಸ್‌ನ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಸುಮಾರು ಎರಡು ಮಿಲಿಯನ್ ಜನರು ಒಂದೆಡೆ ಸೇರಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ.

#ArgentinavsFrance
#Argentinafootballfans
#BuenoAires
#messicelebration #LionelMessi #KylianMbapp #penaltyshootout #FIFAWorldCup2022 #GonzaloMontiel #messimagic #Messirecords #Messiretirement

Buy Now on CodeCanyon