ಬಿಜೆಪಿಯ ಟ್ರಂಪ್ ಕಾರ್ಡ್ ಮೋದಿಯನ್ನು ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಕರೆಸುವ ಪ್ಲ್ಯಾನ್ ಯಶಸ್ವಿಯಾಗ್ತಿದೆ. ಮತ್ತೆ ಮೋದಿ ಹುಬ್ಬಳ್ಳಿಗೆ ಬರ್ತಿದ್ದಾರೆ. ವಿವೇಕಾನಂದ ಜಯಂತಿಯನ್ನು ಮೋದಿ ಹುಬ್ಬಳ್ಳಿಯಲ್ಲಿ ಆಚರಿಸ್ತಿದ್ದಾರೆ.

PM Modi is going to celebrate national youth day in Hubballi. This is BJP preparation for upcoming elections as well.

#PMModi
#Karanataelections2023
#Hubbali
#NationalYouthDay
#CMBommai
#Karnataka
#SwamiVivekananda
#Modi