ಅಬ್ಬಬ್ಬಾ ಎಷ್ಟುದ್ದ ಕ್ಯೂ ಅರ್ಧ ಕಿಲೋಮೀಟರ್.. ಯಾಕೆ..? ನಮ್ ಬೆಂಗಳೂರಲ್ಲಿ ಹಿಂಗ್ಯಾಕೆ ಕಾದು ನಿಂತ್ರು ಜನ.? ಅವರೆ ಮೇಳದಲ್ಲಿ 100 ಬಗೆಯ ಅವರೆ ರುಚಿ ಸವಿಯೋಕೆ ಕಾದ ಸರತಿ ಸಾಲು ಇದು.
people are standing in long que but why? That is interesting. No Covid vaccination, no free giving but for taste the food people are in que

#Bengaluru
#taste
#Queue
#Bsavanagudi
#AvareMela
#AvareUpma
#CMBommai
#Delicious
#Karnataka