Plastic rice supplied by govt through ration scheme.. ? Nelamangala anandnagar common public shocked by this incident and complained to food department.

ನೆಲಮಂಗಲದಲ್ಲಿ ಪ್ಲ್ಯಾಸ್ಟಿಕ್ ಅಕ್ಕಿ ಕಂಡು ಬೆಚ್ಚಿಬಿದ್ದ ಜನ. ಸರ್ಕಾರದ ರೇಷನ್ ಅಕ್ಕಿಯಲ್ಲಿ ಬಂತಾ ಪ್ಲ್ಯಾಸ್ಟಿಕ್ ಅಕ್ಕಿ, ಅಹಾರ ಇಲಾಖೆಯ ಅಧಿಕಾರಿಗಳು ದೌಡು.

#PlasticRice
#Food #Ration
#Nelamangala #Governament
#Health
#Fooddepartment