A section of state government employees and temple employees have raised the demand for menstrual leave for female employees. <br />ವಿದ್ಯಾರ್ಥಿನಿಯರ ವಿಚಾರದಲ್ಲಿ ಕೇರಳ ಮತ್ತೊಮ್ಮೆ ದೇಶಕ್ಕೆ ಮಾದರಿಯಾದ ನಿರ್ಧಾರ ಕೈಗೊಂಡಿದೆ. ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಋತುಚಕ್ರದ ಅವಧಿ ಹಾಗೂ ಹೆರಿಗೆ ರಜೆಯನ್ನು ವಿದ್ಯಾರ್ಥಿನಿಯರಿಗೆ ನೀಡಲಾಗಿದೆ. <br /> <br /> <br />#menstrualLeave #Periodsday #Femalestudents #KeralaGovernment #PinaraiVijayan #CPM #Workingwomen #Menstrualcircle #HarmoneImbalance #LadiesProblem