Pratham and His Movie Nata Bhayankara and Song Get Best Wishes from Rocking Star Yash <br /> <br />ಇತ್ತೀಚೆಗೆ ಪ್ರಥಮ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಯಶ್ ಭೇಟಿ ಮಾಡಿದ್ದಾರೆ. 'ನಟ ಭಯಂಕರ' ಸಿನಿಮಾ ಸಂಬಂಧ ಭೇಟಿ ಮಾಡಿದ್ದು, ಒಳ್ಳೆ ಹುಡುಗನಿಗಾಗಿ ಯಶ್ ಕೂಡ ಒಳ್ಳೆ ಮಾತುಗಳನ್ನಾಡಿದ್ದಾರೆ. <br /> <br />#Yash #OllehudgaPratham #Natabhayankar #Yashwishes