The first Test is all set to begin on 9th February in Nagpur and both the teams are preparing for the same. <br />ಟೀಮ್ ಇಂಡಿಯಾ ಪ್ಲೇಯಿಂಗ್ನಲ್ಲಿ ಆರಂಭಿಕರ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾದರೆ, ಮತ್ತೊಂದು ಬದಿಯಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದೇ ಕುತೂಹಲ. <br /> <br />#ShubmanGill #KLRahul #RohitSharma #TeamIndiaopener #IndiavsAustrasiaseries2023 #Ausisbowlers